Competitive Exams Secret Pattern: ಹೆಚ್ಚು ಪ್ರಶ್ನೆಗಳು ಯಾವ Topics ನಿಂದ ಬರುತ್ತಿವೆ?
1. KEA NHK EXAM Group A & B Paper: Exams Secret Pattern
ಜ್ಞಾನವನ್ನು ಪರೀಕ್ಷಿಸಿಲ್ಲ. ಬದಲಾಗಿ, ಅಭ್ಯರ್ಥಿಯ Current Affairs, Karnataka GK, Polity ಹಾಗೂ Environment ಬಗ್ಗೆ ಇರುವ ಸಮಗ್ರ ತಿಳುವಳಿಕೆಯನ್ನು ಪರೀಕ್ಷಿಸುವ ಪ್ರಯತ್ನ
Important: Exams Secret Pattern
- ಸಂವಿಧಾನ ತಿದ್ದುಪಡಿಗಳು
- ಪಂಚಾಯತ್ ರಾಜ್ ವ್ಯವಸ್ಥೆ
- ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸಂಸ್ಥೆಗಳು
- ಪರಿಸರ ಹಾಗೂ ಹವಾಮಾನ ಬದಲಾವಣೆ
- ಪ್ರಶಸ್ತಿಗಳು ಮತ್ತು ಇತ್ತೀಚಿನ ಘಟನೆಗಳು
- ಕರ್ನಾಟಕ ಸರ್ಕಾರದ ಯೋಜನೆಗಳು
ಪ್ರಶ್ನೆಗಳು ಎಲ್ಲಿಂದ ಬಂದಿವೆ?
ಸುಮಾರು 35% Current Affairs, 25% Polity, 20% Karnataka GK, 10% Environment ಮತ್ತು 10% Miscellaneous ವಿಷಯಗಳಿಂದ ಪ್ರಶ್ನೆಗಳು ಕೇಳಲಾಗಿದೆ.
ಹೆಚ್ಚು ಗಮನ ಕೊಡಬೇಕು?
ಕಳೆದ 1 ವರ್ಷದ Current Affairs
1. ಭಾರತದ ಸಂವಿಧಾನ
2. Karnataka Development & Government Schemes
3. International Organisations
4. Sports & Awards
ಈ ಪ್ರಶ್ನೆಪತ್ರಿಕೆಯಲ್ಲಿ “97ನೇ ಸಂವಿಧಾನ ತಿದ್ದುಪಡಿ”, “GS NIRNAY ಮೊಬೈಲ್ ಅಪ್ಲಿಕೇಶನ್”, “PM-SVANidhi”, “Khelo India Tribal Games”, “Booker Prize 2025”, “Operation Kaveri” ಮುಂತಾದ ಸಮಕಾಲೀನ ವಿಷಯಗಳಿಂದ ಪ್ರಶ್ನೆಗಳು ಕೇಳಲಾಗಿದೆ. ಇದರಿಂದ KEA ಕೇವಲ ಹಳೆಯ ಪುಸ್ತಕಗಳ ಮೇಲೆ ಅವಲಂಬಿತವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.
ಈ ಪೇಪರ್ನ ಪ್ರಮುಖ ವಿಶೇಷತೆ ಎಂದರೆ Current Affairs ಮತ್ತು Static GK ಎರಡನ್ನೂ ಮಿಶ್ರಣ ಮಾಡಿ ಪ್ರಶ್ನೆಗಳನ್ನು ರೂಪಿಸಲಾಗಿದೆ. ಉದಾಹರಣೆಗೆ, ಸಂವಿಧಾನ, ಪಂಚಾಯತ್ ರಾಜ್, ಅಂತರಾಷ್ಟ್ರೀಯ ಸಂಸ್ಥೆಗಳು, ಪರಿಸರ, ಕ್ರೀಡೆ, ಪ್ರಶಸ್ತಿಗಳು ಹಾಗೂ ಸರ್ಕಾರಿ ಯೋಜನೆಗಳನ್ನು Current Affairs ಜೊತೆಗೆ ಲಿಂಕ್ ಮಾಡಿ ಪ್ರಶ್ನೆಗಳನ್ನು ಕೇಳಲಾಗಿದೆ. ಇದರಿಂದ ಕೇವಲ ಒಂದು ಮಾಸಪತ್ರಿಕೆ ಓದುವುದರಿಂದ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯಲು ಸಾಧ್ಯವಿಲ್ಲ.
ಈ ಪ್ರಶ್ನೆಪತ್ರಿಕೆಯಲ್ಲಿ ಸುಮಾರು 35% Current Affairs, 25% Polity, 15% Karnataka GK, 15% Environment & International Affairs ಹಾಗೂ ಉಳಿದ 10% Miscellaneous ವಿಷಯಗಳಿಂದ ಪ್ರಶ್ನೆಗಳು ಬಂದಿವೆ ಎಂದು ಹೇಳಬಹುದು.
ವಿಷಯಗಳ ಜ್ಞಾನ, ಕರ್ನಾಟಕದ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳುವಳಿಕೆ ಹಾಗೂ ಅಂತರಾಷ್ಟ್ರೀಯ ಮಟ್ಟದ ಘಟನೆಗಳ ಕುರಿತು ಇರುವ ಅರಿವನ್ನೂ ಪರೀಕ್ಷಿಸಲಾಗಿದೆ.
Current Affairs + Polity + Karnataka GK ವಿಭಾಗಗಳಿಂದ ಹೆಚ್ಚು ಪ್ರಶ್ನೆಗಳು ಬರುವ ಸಾಧ್ಯತೆ ಇದೆ. ಆದ್ದರಿಂದ ಅಭ್ಯರ್ಥಿಗಳು ದಿನನಿತ್ಯದ Current Affairs ಓದುವುದರ ಜೊತೆಗೆ ಸಂವಿಧಾನ ಮತ್ತು ಕರ್ನಾಟಕ GKಗೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ.
2. KEA FDA HK GK Paper: Exams Secret Pattern
Competitive Exam Standard ನಲ್ಲಿ ತಯಾರಿಸಲ್ಪಟ್ಟಿದೆ. ಪ್ರಶ್ನೆಗಳ ಗುಣಮಟ್ಟ ನೋಡಿದರೆ UPSC ಹಾಗೂ KPSC ಮಾದರಿಯ ವಿಶ್ಲೇಷಣಾತ್ಮಕ ಪ್ರಶ್ನೆಗಳನ್ನು ಕೇಳಲಾಗಿದೆ.
ಹೆಚ್ಚು ಕೇಳಲಾದ QP : Exams Secret Pattern
- Indian Polity
- Geography
- Environment
- International Organizations
- Social Movements
- History
- Sustainable Development
ಪ್ರಶ್ನೆಗಳು ಎಲ್ಲಿಂದ ಬಂದಿವೆ?
ಸುಮಾರು 40% NCERT ಹಾಗೂ Standard Books, 30% Current Affairs, 20% Government Reports ಮತ್ತು 10% Static GK ಇಂದ ಬಂದಿವೆ.
Focus ಮಾಡಬೇಕಾದ ವಿಷಯಗಳು
1. NCERT Class 6-12 Geography
2. Indian Constitution
3. Environment Ecology
4. International Bodies (UN, ASEAN, SAARC, OPEC)
5. Freedom Movement
ಈ ಪೇಪರ್ನಲ್ಲಿ ನೇರ ಪ್ರಶ್ನೆಗಳಿಗಿಂತ Concept Based ಪ್ರಶ್ನೆಗಳು ಹೆಚ್ಚು ಕಂಡುಬಂದಿವೆ. ಕೇವಲ Current Affairs
ಅಭ್ಯರ್ಥಿಯು ಕೇವಲ ಒಂದು ವಿಷಯದ ಮಾಹಿತಿ ತಿಳಿದಿದ್ದರೆ ಸಾಲದು; ಅದರ ಹಿನ್ನೆಲೆ ಮತ್ತು ಪರಿಣಾಮಗಳ ಬಗ್ಗೆ ಅರಿವು ಇರಬೇಕು.
ಪ್ರಶ್ನೆಪತ್ರಿಕೆಯಲ್ಲಿ Article 243D, NOTA, National Commission for Minorities, Social Movements, Environment, Sustainable Development Goals,ASEAN, SAARC, OPEC, Geography ಮತ್ತು Indian Polity ವಿಷಯಗಳಿಂದ ಹೆಚ್ಚಿನ ಪ್ರಶ್ನೆಗಳು ಬಂದಿವೆ.
FDA HK GK ಪ್ರಶ್ನೆಪತ್ರಿಕೆಯನ್ನು ಗಮನಿಸಿದಾಗ ಇದು ಸಾಮಾನ್ಯ ಸರ್ಕಾರಿ ಪರೀಕ್ಷೆಗಿಂತ ಹೆಚ್ಚು ವಿಶ್ಲೇಷಣಾತ್ಮಕ ಮತ್ತು Concept-Based ಮಾದರಿಯಲ್ಲಿದೆ ಎಂದು ಹೇಳಬಹುದು. ಈ ಪೇಪರ್ನಲ್ಲಿ ಪ್ರಶ್ನೆಗಳು ನೇರವಾಗಿ ಉತ್ತರಿಸುವ ರೀತಿಯಲ್ಲಿ ಇಲ್ಲದೆ, ಅಭ್ಯರ್ಥಿಯ ಮೂಲಭೂತ ಜ್ಞಾನವನ್ನು ಪರೀಕ್ಷಿಸುವ ಉದ್ದೇಶದಿಂದ ಕೇಳಲಾಗಿದೆ.
ಸುಮಾರು 40% ಪ್ರಶ್ನೆಗಳು Polity ಮತ್ತು Governance, 20% Geography ಮತ್ತು Environment, 20% History ಮತ್ತು Social Movements, 10% International Affairs ಹಾಗೂ 10% Current Affairs ಇಂದ ಬಂದಿವೆ.
oncept-Based Preparation ಅಗತ್ಯವಿದೆ ಎಂಬುದನ್ನು ತೋರಿಸುತ್ತದೆ. ಕೇವಲ ಪ್ರಶ್ನೋತ್ತರ ಪುಸ್ತಕ ಓದುವುದರಿಂದ ಸಾಲದು. ವಿಷಯವನ್ನು ಅರ್ಥ ಮಾಡಿಕೊಂಡು ಓದಿದರೆ ಮಾತ್ರ ಉತ್ತಮ ಅಂಕ ಗಳಿಸಲು ಸಾಧ್ಯ.ಇಲ್ಲದೆ, ಅಭ್ಯರ್ಥಿಯ ಮೂಲಭೂತ ಜ್ಞಾನವನ್ನು ಪರೀಕ್ಷಿಸುವ ಉದ್ದೇಶದಿಂದ ಕೇಳಲಾಗಿದೆ
3. KEA GK HK Paper: Exams Secret Pattern
Science ವಿಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಸ್ಪಷ್ಟವಾಗುತ್ತದೆ. Biology, Physics, Chemistry ಮತ್ತು Environmental Science ನಿಂದ ಸಾಕಷ್ಟು ಪ್ರಶ್ನೆಗಳು,ಈ ಪ್ರಶ್ನೆಪತ್ರಿಕೆ ಸಂಪೂರ್ಣವಾಗಿ Science-Oriented Paper ಎಂದು ಹೇಳಬಹುದು.
Important QP
- Human Body
- Diseases
- Physics Principles
- Chemistry Basics
- Environmental Pollution
- Indian History
ಪ್ರಶ್ನೆಗಳು ಎಲ್ಲಿಂದ ಬಂದಿವೆ?
ಸುಮಾರು 45% Science, 20% Environment, 15% History, 10% Current Affairs ಮತ್ತು 10% Miscellaneous.
ಅಭ್ಯರ್ಥಿಗಳು ಏನು ಓದಬೇಕು?
NCERT Science 6-10
Human Diseases
Physics Fundamentals
Environmental Issues
Biology Basics
ಬಹಳಷ್ಟು ಅಭ್ಯರ್ಥಿಗಳು Science ಕಡೆ ಗಮನ ಕೊಡದೇ ಬಿಡುತ್ತಾರೆ. ಆದರೆ ಈ ಪೇಪರ್ ಸ್ಪಷ್ಟವಾಗಿ Science ಒಂದು Scoring Area ಎಂದು ತೋರಿಸುತ್ತದೆ.
Photochemical Smog, Acid Rain, Radiation, Human Diseases, Double Fertilization, Baking Powder Composition, Optical Fibres, Scattering of Light, Environmental Pollution ಮುಂತಾದ ವಿಷಯಗಳಿಂದ ಪ್ರಶ್ನೆಗಳು ಕೇಳಲಾಗಿದೆ.
ಈ ಪ್ರಶ್ನೆಪತ್ರಿಕೆಯ ಮುಖ್ಯ ಉದ್ದೇಶ ಅಭ್ಯರ್ಥಿಯ ಶಾಲಾ ಮಟ್ಟದ ವಿಜ್ಞಾನ ಜ್ಞಾನವನ್ನು ಪರೀಕ್ಷಿಸುವುದಾಗಿದೆ. ವಿಶೇಷವಾಗಿ NCERT Science ಪುಸ್ತಕಗಳಿಂದ ಪ್ರಶ್ನೆಗಳು
ಇತರ KEA ಪ್ರಶ್ನೆಪತ್ರಿಕೆಗಳಿಗಿಂತ ವಿಜ್ಞಾನಕ್ಕೆ ಇಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. Biology, Physics, Chemistry ಹಾಗೂ Environmental Science ವಿಭಾಗಗಳಿಂದ ಸಾಕಷ್ಟು ಪ್ರಶ್ನೆಗಳು ಬಂದಿವೆ.
ಸುಮಾರು 45% Science, 20% Environment, 15% History, 10% Current Affairs ಹಾಗೂ 10% Miscellaneous ವಿಭಾಗಗಳಿಂದ ಪ್ರಶ್ನೆಗಳು ಬಂದಿವೆ.
Current Affairs ಮತ್ತು Polity ಕಡೆ ಹೆಚ್ಚು ಗಮನ ಕೊಡುತ್ತಾರೆ. ಆದರೆ ಈ ಪ್ರಶ್ನೆಪತ್ರಿಕೆ ನೋಡಿದರೆ Science ವಿಭಾಗವನ್ನು ನಿರ್ಲಕ್ಷಿಸುವುದು ದೊಡ್ಡ ತಪ್ಪಾಗಬಹುದು. ಮುಂದಿನ KEA ಪರೀಕ್ಷೆಗಳಲ್ಲಿ Science ನಿಂದ 20 ರಿಂದ 30 ಪ್ರಶ್ನೆಗಳು ಬರುವ ಸಾಧ್ಯತೆ.
Download PDF
4. BMTC KK Paper: Exams Secret Pattern
ಈ ಪತ್ರಿಕೆ Aptitude + General Knowledge ಆಧಾರಿತವಾಗಿದೆ. BMTC, KSRTC, Police, Group-C ಪರೀಕ್ಷೆಗಳಿಗೆ ತಯಾರಿ ಮಾಡುವವರಿಗೆ ಇದು ಉತ್ತಮ Reference Paper.
ಅಭ್ಯರ್ಥಿಯ ಗಣಿತ ಸಾಮರ್ಥ್ಯ ಮತ್ತು ತಾರ್ಕಿಕ ಚಿಂತನಾ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶದಿಂದ ಹಲವು ಪ್ರಶ್ನೆಗಳು ರೂಪಿಸಲಾಗಿದೆ. ಕೆಲವು ಪ್ರಶ್ನೆಗಳುಸರ್ಕಾರಿ ಸಾರಿಗೆ ಸಂಸ್ಥೆಗಳ ನೇಮಕಾತಿ ಪರೀಕ್ಷೆಗಳಲ್ಲಿ ಸಾಮಾನ್ಯವಾಗಿ ಕೇಳುವ ಮಾದರಿಯ ಪ್ರಶ್ನೆಗಳು ಇಲ್ಲಿ ಕಾಣಿಸುತ್ತವೆ.
ಅಭ್ಯರ್ಥಿಯ ಗಣಿತ ಸಾಮರ್ಥ್ಯ ಮತ್ತು ತಾರ್ಕಿಕ ಚಿಂತನಾ ಸಾಮರ್ಥ್ಯವನ್ನು ಪರೀಕ್ಷಿಸುವ ಉದ್ದೇಶದಿಂದ ಹಲವು ಪ್ರಶ್ನೆಗಳು ರೂಪಿಸಲಾಗಿದೆ.BMTC KK ಪ್ರಶ್ನೆಪತ್ರಿಕೆ ನೋಡಿದಾಗ ಇದು Aptitude, Reasoning ಹಾಗೂ Karnataka GK ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ ಎಂಬುದು ಸ್ಪಷ್ಟವಾಗುತ್ತದೆ.ಈ ಪ್ರಶ್ನೆಪತ್ರಿಕೆಯಲ್ಲಿ Arithmetic, Ratio and Proportion, Number Series, Logical Reasoning, Banking Awareness, Karnataka History, Economy ಹಾಗೂ Government Schemes ವಿಷಯಗಳಿಂದ ಪ್ರಶ್ನೆಗಳು ಬಂದಿವೆ.
ಸುಮಾರು 30% Maths, 25% Reasoning, 20% Karnataka GK, 15% Economy & Banking ಮತ್ತು 10% Current Affairs ಪ್ರಶ್ನೆಗಳು ಬಂದಿವೆ.
Focus ಮಾಡಬೇಕಾದ ವಿಷಯಗಳು-Exams Secret Pattern
- Percentage
- Profit and Loss
- Ratio and Proportion
- Number Series
- Blood Relation
- Coding-Decoding
- Karnataka Geography
- Karnataka History
- Banking Terms
- Economic Concepts
Final Conclusion: Exams Secret Pattern
ಈ ನಾಲ್ಕು ಪ್ರಶ್ನೆಪತ್ರಿಕೆಗಳ ವಿಶ್ಲೇಷಣೆ ಮಾಡಿದಾಗ ಅಭ್ಯರ್ಥಿಗಳು ಕೆಳಗಿನ 7 ವಿಷಯಗಳಿಗೆ ಹೆಚ್ಚು ಆದ್ಯತೆ ನೀಡಬೇಕು:
- Current Affairs (Last 12 Months)
- Indian Polity
- Karnataka GK
- Science (Biology + Physics)
- Environment & Ecology
- History
- Maths & Reasoning
ಮುಂದಿನ KEA/FDA/Group-C ಪರೀಕ್ಷೆಗಳಲ್ಲಿ ಸುಮಾರು 60-70% ಪ್ರಶ್ನೆಗಳು ಇದೇ ವಿಷಯಗಳಿಂದ ಪುನರಾವರ್ತನೆಯಾಗುವ ಸಾಧ್ಯತೆ
BMTC, KSRTC, Police Constable, Group-C ಹಾಗೂ ಇತರೆ ರಾಜ್ಯಮಟ್ಟದ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ಅಭ್ಯರ್ಥಿಗಳು ಈ ಪ್ರಶ್ನೆಪತ್ರಿಕೆಯನ್ನು ಮಾದರಿಯಾಗಿ ಬಳಸಬಹುದು.
ಸಲಹೆ: Exams Secret Pattern
ವಿಶೇಷವಾಗಿ Maths ಮತ್ತು Reasoning ವಿಭಾಗಗಳಲ್ಲಿ ಪ್ರತಿದಿನ ಅಭ್ಯಾಸ ಮಾಡಿದರೆ ಕಡಿಮೆ ಸಮಯದಲ್ಲಿ ಹೆಚ್ಚು ಅಂಕಗಳನ್ನು ಗಳಿಸುವ ಸಾಧ್ಯತೆ ಇದೆ.
ಈ ಪ್ರಶ್ನೆಪತ್ರಿಕೆಯ ಆಧಾರದ ಮೇಲೆ ನೋಡಿದರೆ ಮುಂದಿನ ಪರೀಕ್ಷೆಗಳಲ್ಲಿ ಕರ್ನಾಟಕ GK, Maths ಹಾಗೂ Reasoning ವಿಭಾಗಗಳಿಂದ ಹೆಚ್ಚಿನ ಪ್ರಶ್ನೆಗಳು ಬರುವ ಸಾಧ್ಯತೆ ಹೆಚ್ಚಾಗಿದೆ. ಆದ್ದರಿಂದ ಅಭ್ಯರ್ಥಿಗಳು ಈ ಮೂರು ವಿಭಾಗಗಳನ್ನು ತಮ್ಮ ತಯಾರಿಯ ಕೇಂದ್ರಬಿಂದುವಾಗಿಸಿಕೊಳ್ಳುವುದು ಉತ್ತಮ.
Read More :Chikkaballapur Job Opening: ಚಿಕ್ಕಬಳ್ಳಾಪುರದಲ್ಲಿ 11 ವೈದ್ಯಾಧಿಕಾರಿ ಹುದ್ದೆಗಳು ಜೂನ್ 15 ರಂದು ಸಂದರ್ಶನ.